Dacchu deepa is a new Kannada movie directed by Ranjith. It seems like it has the story od darshan and sudeep friendship. <br /> <br /> <br />ನಿರ್ದೇಶಕ ರಂಜಿತ್ ದಚ್ಚು ದೀಪು ಅನ್ನುವ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾ ಹೆಸರು ನೋಡಿದ್ರೆ ಇದು ದರ್ಶನ್ ಹಾಗೂ ಸುದೀಪ್ ಅವರ ಸ್ನೇಹ ಸಾರುವ ಸಿನಿಮಾ ಇರಬಹುದು ಅನ್ನಿಸುತ್ತದೆ. <br />